Monday, August 25, 2008
ಯಾಕಿನಿತು ಕಾಲ
ನಿನ್ನೊಡನೆ ನಾನೇಕೆ ನಿನ್ನ ಬಗ್ಗೆ ಏನೂ ಕೇಳಲಿಲ್ಲ
ಎಂದು ನೀನು ಕೇಳದಾದೆ ?
ಬಹುಶಃ ನನ್ನ ಮನದ ಆತಂಕಗಳನ್ನು
ನೀನು ಅರ್ಥಮಾಡಿಕೊಂಡಿರಬಹುದು.
- ಪುಟ 77
ಒಂದು ಸಾವಿರ ವರ್ಷಗಳ ಹಿಂದಿನ ಕಾದಂಬರಿ : The Tale of Genji
A Japanese Novel by Murasaki Shakibu .
೭೩೫ ಪುಟಗಳ ಸುಮಾರು ಎಪ್ಪತ್ತೈದು ವರ್ಷಗಳ ಕಾಲಾವಧಿಯ, ೩೫೦ ಪಾತ್ರಗಳಿರುವ ಒಂದು ಸುದೀರ್ಘ ಕಥೆ.
[link to the article:http://www.kendasampige.com/article.php?id=1153 ]
Subscribe to:
Post Comments (Atom)
0 comments:
Post a Comment