Wednesday, October 29, 2008
ನದಿ ದಾಟುವಾಗ ...
ಬೆಳದಿಂಗಳ ರಾತ್ರಿಯಲ್ಲಿ ನದಿ ದಾಟುತ್ತಿರುವಾಗ,
ಎದುರಾಗುವ ಎತ್ತುಗಳ ನಡಿಗೆ ಚಿಮ್ಮಿಸಿದ ನೀರು
ಹರಳುಗಳಂತೆ ಹೊಳೆಯುವುದು ನೋಡಲು
ನನಗೆ ತುಂಬಾ ಇಷ್ಟ.
- ಸೆಯಿ ಶೊನಗೊನ್
the pillow book : makura no Soshi , is a book of observations and musings recorded by Seyi Shonagon, Japanese writer of 10th century.
[ translation in kannada by Uma Rao :
Subscribe to:
Post Comments (Atom)
0 comments:
Post a Comment